Anvitha Aari Work, Krosha Kuchu designs

Anvitha Aari Work, Krosha Kuchu designs anvitha creations

14/11/2025

ಹಾಯ್ ನಮಸ್ತೇ ನಾನು ಇಲ್ಲಿ ನಿಮಗೆ pure ಮೈಸೂರ್ ಸಿಲ್ಕ್ saree ಅನ್ನು ತೋರಿಸ್ತಾ ಇಧಿನಿ. #ಮೈಸೂರಸಿಲ್ಕ್saree # #ಮೈಸೂರ್ ಸಿಲ್ಕ್.

09/10/2025

Hai everyone this is my mother in low's 35 year old saree.

08/10/2025

ಹಾಯ್ ನಮಸ್ಕಾರ. ಎಲ್ಲರಿಗೂ. ಇವತ್ತು ಈ ವಿಡಿಯೋ ಧಲ್ಲಿ ನಾನು ನನ್ನ ಹತ್ತಿರ ಇರುವಂತ silk ಸೀರೆ ಕಲೆಕ್ಷನ್ ಬಗ್ಗೆ ಹೇಳ್ತಾ ಇಧಿನಿ. ಬೆಲೆ 1000 rs ಇಂದ 25000rs ವರೆಗೂ. Idhe. ಹಾಗೆ ಜರಿ purity ಬಗ್ಗೆ ನು ಹೇಳ್ತಾ ಇಧಿನಿ. ದೊಡ್ಡ ಅಂಗಡಿ ಆದ್ರೂ nodi ತೆಗೆಧು ಕೊಳ್ಳಬೇಕು ಸೀರೆ ಗಳನ್ನು.

03/09/2025

ಹಾಯ್ ನಮಸ್ತೆ. ನೀವು ಬೋಟಿಕ್ ಫಿನಿಶಿಂಗ್ನಲ್ಲಿ ಪೈಪಿಂಗ್ ಅನ್ನು ಕೊಡಬೇಕಾ ಹಾಗಾದ್ರೆ ವಿಡಿಯೋ @ನೋಡಿ. ಫ್ರಂಟ್ ಪಾರ್ಟ್ ಅಲ್ಲಿ ಯಾವ ತರ ಪೈಪಿಂಗ್ ಕೊಡಬೇಕು ಅಂತ ತೋರಿಸಿ ಕೊಟ್ಟಿದ್ದೇನೆ ಈ ಮೆಥಡ್ ಅನ್ನು ಫಾಲೋ ಮಾಡಿದ್ರೆ ನಿಮಗೆ ನೀಟಾಗಿ ಪೈಪಿಂಗ್ ಬರುತ್ತೆ. ಇದೇ ಮೆಥಡ್ ಅನ್ನು ನೀವು ಬ್ಯಾಕ್ ಪಾರ್ಟ್ ಗೆ ಯೂಸ್ ಮಾಡಬಹುದು.

12/08/2025

ಜನ ಎಂಥ ಹಲ್ಕಾ ಕೆಲಸ ಮಾಡ್ತಾರೆ ನೋಡಿ. ಕಸ್ಟಮರ್ ಬಟ್ಟೆ ಅಂಗಡಿಯ ವರಿಗೆ ಎಂಥಹ ಮೋಸ ಮಾಡ್ತಾರೇ ಬಟ್ಟೆ ಅಂಗಡಿಯವ್ರು ಹುಷಾರಗಿ ಇರಬೇಕು. ಈ ವಿಡಿಯೋವನ್ನೂ ಪೂರ್ತಿ ಆಗಿ ನೋಡಿ. ಫುಲ್ ಡೀಟೇಲ್ಸ್ ಕೊಟ್ಟಿಧಿನಿ

30/07/2025

ಹಾಯ್ ನಮಸ್ತೆ. ಈ ವಿಡಿಯೋದಲ್ಲಿ ನಾನು ಕುಚ್ಚು ಯಾವತರ ಕಾಂಬಿನೇಷನ್ ಮಾಡಿದೀನಿ ಯಾವುದಕ್ಕೆ ಯಾವ ಪ್ರೈಸ್ ಅನ್ನು ಚಾರ್ಜಸ್ ಮಾಡುತ್ತೇನೆ ಎಂದು ಹೇಳಿದ್ದೇನೆ.

26/07/2025

ಹಾಯ್ ಫ್ರೆಂಡ್ಸ್ ನಮಸ್ತೆ. ನಿಮಗೆ ಸ್ಯಾರಿಯಲ್ಲಿ ಯಾವ ತೆರೆನಾದ ಡ್ರೆಸ್ಸಸ್ ನ ರೆಡಿ ಮಾಡಬೇಕೆಂದು ಗೊತ್ತಾಗುತ್ತಾ ಇಲ್ಲವಾ haagadhare ನಾನು ಈ ವಿಡಿಯೋದಲ್ಲಿ ಫುಲ್ ಡೀಟೇಲ್ಸ್ ನ ಕೊಟ್ಟಿದ್ದೀನಿ ನಾನು ರೆಡಿ ಮಾಡಿರುವಂತಹ ಸಾರಿ ಔಟ್ ಫಿಟ್ನ ಕೂಡ ತೋರಿಸಿದ್ದೇನೆ ಆಸಕ್ತಿ ಇರುವವರು ನೋಡಬಹುದು.

26/07/2025
24/07/2025
10/07/2025

ಹಾಯ್ ಫ್ರೆಂಡ್ಸ್. ಈ ವಿಡಿಯೋದಲ್ಲಿ ನೀವು ಶರ್ಟ್ ಅಲ್ಲಿ ಇರುವಂತಹ ಲೋಗೋನ ಯಾವ ತರ ಆಲ್ಟ್ರೇಶನ್ ಮಾಡಬೇಕು ಅಂತ ಹೇಳಿ ಕೊಟ್ಟಿದ್ದೀನಿ. ಏಕೆಂದರೆ ಆ ಶರ್ಟನ್ನು ಆ ಕಂಪನಿಯಲ್ಲಿ ಕೆಲಸಕ್ಕೆ ಹೋದಾಗ ಮಾತ್ರ ನಾವು ಬಳಸಬೇಕಾಗುತ್ತದೆ ಬೇರೆ ಫಂಕ್ಷನ್ಸ್ ನೆಲ್ಲ ಬಳಸೋದಕ್ಕೆ ಆಗುವುದಿಲ್ಲ ಆದ್ದರಿಂದ ಅದನ್ನ ನಾವು ರಿಮೂವ್ ಮಾಡಿ ಹಾಕದರೆ ಬೇರೆ ಫಂಕ್ಷನ್ ಕೂಡ ಯೂಸ್ ಮಾಡಬಹುದು ಅದರಿಂದ ಈ ವಿಡಿಯೋದಲ್ಲಿ ಫುಲ್ ಯಾವ್ತರ ಆಲ್ಟ್ರೇಷನ್ ಮಾಡಬೇಕು ಅಂತ ಹೇಳಿದ್ದೇನೆ ನೋಡ್ಬಹುದು

01/07/2025

ಹಾಯ್ ಫ್ರೆಂಡ್ಸ್ ನೀವು ಬೇಬಿ ಕುಚ್ಚು ಹಾಕುವುದಕ್ಕೆ ಕಷ್ಟ ಪಡ್ತಾ ಇದ್ದೀರಾ.ಈ ವಿಡಿಯೋದಲ್ಲಿ ನಾನು ಆದಷ್ಟು ಬೇಗ ಹೇಗೆ ಬೇಬಿ ಕುಚ್ಚನ್ನು ಮುಗಿಸಬೇಕೆಂದು ತಿಳಿಸಿಕೊಟ್ಟಿದ್ದೇನೆ ಹಾಗೆ ಥ್ರೆಡ್ ಕೂಡ ಯಾವ ತರ ಸುತ್ತಿಕೊಳ್ಳಬೇಕು ಬೇಗ ನಾವು ಕುಚ್ಚು ಹಾಕುವುದಕ್ಕೆ. ಎಂದು ತಿಳಿಸಿದ್ದೇನೆ. ಹಾಗೆ ತುಂಬಾ ನೀಟ್ ಫಿನಿಶಿಂಗ್ ಯಾವತರ ಕೊಡಬೇಕು ಅಂದನು ಹೇಳಿದ್ದೇನೆ. ಆಸಕ್ತಿ ಇರುವವರು ನೋಡಬಹುದು.

Address

Bangalore
560045

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+919880885653

Website

Alerts

Be the first to know and let us send you an email when Anvitha Aari Work, Krosha Kuchu designs posts news and promotions. Your email address will not be used for any other purpose, and you can unsubscribe at any time.

Contact The Business

Send a message to Anvitha Aari Work, Krosha Kuchu designs:

Share