Nanna Dhvani - ನನ್ನ ಧ್ವನಿ

Nanna Dhvani - ನನ್ನ ಧ್ವನಿ ನನ್ನ ಧ್ವನಿ | Nanna Dhvani

ಮನಸಿಗೆ ತಾಕುವ ಕಥೆಗಳು…
ಹೃದಯದ ಭಾವನೆಗಳ ಧ್ವನಿ…

17/08/2026

ನಿಜವಾದ ಪ್ರೀತಿಗಾಗಿ ಹುಡುಕಿದಾಗ… ಕೊನೆಗೆ ಜೊತೆಯಾಗಿದ್ದು ನಾನೇ!

16/08/2026

ಊಸರವಳ್ಳಿಯೂ ನಾಚಿ ತಲೆ ತಗ್ಗಿಸುವಷ್ಟು ಬಣ್ಣ ಬದಲಾಯಿಸುವ ಜನ! 😏

06/08/2026

ಬಿದ್ದ ತಕ್ಷಣ ಮುಗಿಯುವುದಿಲ್ಲ ಈ ಯಾನ, ಪ್ರಯತ್ನವೇ ಸಾಧನೆಯ ಮೊದಲ ಸೋಪಾನ! 🌿✨
​ನಿಂದಿಸಿದವರ ನಡುವೆಯೇ ಗೆದ್ದು ತೋರಿಸುವ ಧೈರ್ಯ ನಿಮಗಿರಲಿ. ಈ ಸಾಲುಗಳು ನಿಮಗೂ ಸ್ಪೂರ್ತಿ ನೀಡಿದರೆ Share ಮಾಡಿ!

​ #ಕನ್ನಡ #ನನ್ನಧ್ವನಿ #ಕನ್ನಡಕವಿತೆ #ಸಾಧನೆ #ಸ್ಪೂರ್ತಿ

28/07/2026

I got over 450 reactions on my posts last week! Thanks everyone for your support! 🎉

24/07/2026

ಕಳೆದುಹೋದ ಪ್ರೀತಿಯ ನೆನಪಿನಲ್ಲಿ... ಬರೀ ಮೌನದ ಕತ್ತಲು. 💔🍂
​ #ಕನ್ನಡಕವಿತೆ #ಪ್ರೀತಿ #ವಿರಹ #ನೋವು #ಭಾವನೆಗಳು #ಮೌನ

ಗಡಿಯಾರದ ಮುಳ್ಳಿನಂತೆ ಸದಾ ಮುನ್ನಡೆಯುತ್ತಿರಿ, ನಿಂತ ನೀರಾಗಬೇಡಿ.​
20/07/2026

ಗಡಿಯಾರದ ಮುಳ್ಳಿನಂತೆ ಸದಾ ಮುನ್ನಡೆಯುತ್ತಿರಿ, ನಿಂತ ನೀರಾಗಬೇಡಿ.
​

19/07/2026

ಅತಿಯಾಗಿ ಪ್ರೀತಿಸುವುದು ತಪ್ಪಲ್ಲ...
ಆದರೆ, ನಮ್ಮ ಪ್ರೀತಿಗೆ ಯೋಗ್ಯರಲ್ಲ ಎಂಬ ಸತ್ಯ ತಿಳಿದ ಮೇಲೂ ಅವರಲ್ಲೇ ನಿಷ್ಠೆ, ಪ್ರಾಮಾಣಿಕತೆ ಮತ್ತು ನಿಜವಾದ ಪ್ರೀತಿಯನ್ನು ಹುಡುಕುವುದು ಮಾತ್ರ ನಮ್ಮ ತಪ್ಪು.
ಕೆಲವು ಪಾಠಗಳನ್ನು ಜೀವನ ಪುಸ್ತಕಗಳಿಂದ ಕಲಿಸುವುದಿಲ್ಲ... ಅನುಭವಗಳೇ ಕಲಿಸುತ್ತವೆ.

Address

Bangalore

Alerts

Be the first to know and let us send you an email when Nanna Dhvani - ನನ್ನ ಧ್ವನಿ posts news and promotions. Your email address will not be used for any other purpose, and you can unsubscribe at any time.

Shortcuts

Share