29/05/2026
ಶೇಂಗಾ saaaaaaaruuuuuuuuuu 🤌❤️
Ingredients:
Oil / ಎಣ್ಣೆ
Mustard seeds / ಎಣ್ಣೆ
Cumin seeds / ಜೀರಿಗೆ
Garlic / ಬೆಳ್ಳುಳ್ಳಿ
Curry leaves / ಕರಿಬೇವು
Onion / ಈರುಳ್ಳಿ
Tomato / ಟೊಮೇಟೊ
Salt / ಉಪ್ಪು
Turmeric / ಅರಶಿನ
Green Chilli paste / ಹಸಿ ಖಾರದ್ ಪೇಸ್ಟ್
Red Chilli Powder / ಕೆಂಪು ಖಾರದ ಪುಡಿ
Peanut Powder / ಶೇಂಗಾ ಪುಡಿ
Jaggery / ಬೆಲ್ಲ
Tamrind Juice / ಹುಣಸೆ ರಸ
Coriander / ಕೊತ್ತಂಬರಿ