Pavithra Kannadathi

Website Contact the business
Sunday special 😋 ಮಟನ್ ಕೈಮಾ ಉಂಡೆ ಸಾರು ಮತ್ತು ಅನ್ನ 😋👌
27/09/2026

Sunday special 😋 ಮಟನ್ ಕೈಮಾ ಉಂಡೆ ಸಾರು ಮತ್ತು ಅನ್ನ 😋👌

ಶನಿವಾರ ಬೆಳಿಗ್ಗೆ ಮುಳಬಾಗಿಲು ಗೆ.. ಹೊರಟಿದ್ದು 🥰 ಯಾಕೆಂದರೆ ನಮ್ಮ ಮಾವನ ಮಗಳ ಮದುವೆ.. ಹೋಗಿದ ದಿನ ಬಳೆಶಾಸ್ತ್ರ ಹಾಗೂ ಅರಿಶಿಣ ಶಾಸ್ತ್ರ ನೆರವೇ...
27/09/2026

ಶನಿವಾರ ಬೆಳಿಗ್ಗೆ ಮುಳಬಾಗಿಲು ಗೆ.. ಹೊರಟಿದ್ದು 🥰 ಯಾಕೆಂದರೆ ನಮ್ಮ ಮಾವನ ಮಗಳ ಮದುವೆ.. ಹೋಗಿದ ದಿನ ಬಳೆಶಾಸ್ತ್ರ ಹಾಗೂ ಅರಿಶಿಣ ಶಾಸ್ತ್ರ ನೆರವೇರಿತು... 🥰 ಅದರ ಕೆಲವೊಂದು ಫೋಟೋಸ್ ಇಲ್ಲಿವೆ..

90's kids pain full day's
26/09/2026

90's kids pain full day's

Be carefull 😮
26/09/2026

Be carefull 😮

😂👌
26/09/2026

😂👌

😱🤔Good morning 🥳 all
26/09/2026

😱🤔

Good morning 🥳 all

25/09/2026

ಮನೆ ಶಿಫ್ಟ್ ಮಾಡಿದ್ವಿ ಯಾಕೆ | ಯಾರನ್ನು ನಂಬಬೇಡಿ | ಮೋಸಗಾರರೇ ಎಲ್ಲರು l Yugadi habba 🥺 late upload | mutton😋

ಮಾನವೀಯತೆ ತಲೆತಗ್ಗಿಸುವಂತಹ, ನಾಗರಿಕ ಸಮಾಜವೇ ಬೆಚ್ಚಿಬೀಳುವಂತಹ ಅಮಾನವೀಯ ಘಟನೆಯೊಂದು ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬರ ...
25/09/2026

ಮಾನವೀಯತೆ ತಲೆತಗ್ಗಿಸುವಂತಹ, ನಾಗರಿಕ ಸಮಾಜವೇ ಬೆಚ್ಚಿಬೀಳುವಂತಹ ಅಮಾನವೀಯ ಘಟನೆಯೊಂದು ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬರ ಮೃತದೇಹ ಉರಿಯುತ್ತಿದ್ದ ಚಿತೆಯ ಮೇಲೆಯೇ ಕಿಡಿಗೇಡಿಗಳು ಮಾಂಸ ಬೇಯಿಸಿ ತಿಂದಿರುವ ವಿಕೃತ ಕೃತ್ಯ ಶಹಜಹಾನ್‌ಪುರ ಜಿಲ್ಲೆಯಲ್ಲಿ ನಡೆದಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

​ಘಟನೆಯ ವಿವರ;

​ಶಹಜಹಾನ್‌ಪುರ ಜಿಲ್ಲೆಯ ನಾಥ್‌ಪುರ ಗ್ರಾಮದ ನಿವಾಸಿ ವೀರಪಾಲ್ ಎಂಬ ಹಿರಿಯ ವ್ಯಕ್ತಿ ಅನಾರೋಗ್ಯದಿಂದ ನಿಧನರಾಗಿದ್ದರು. ಕುಟುಂಬಸ್ಥರು ಗ್ರಾಮದ ಹೊರವಲಯದಲ್ಲಿರುವ ಸ್ಮಶಾನದಲ್ಲಿ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸಿ, ಚಿತೆಗೆ ಬೆಂಕಿ ಇಟ್ಟು ರಾತ್ರಿ ಮನೆಗೆ ಮರಳಿದ್ದರು.

​ಮರುದಿನ ಬೆಳಗ್ಗೆ ಸಂಪ್ರದಾಯದಂತೆ ಬೂದಿ ಸಂಗ್ರಹಣೆ ಹಾಗೂ ಉತ್ತರಕ್ರಿಯೆಯ ವಿಧಿವಿಧಾನಗಳನ್ನು ಪೂರೈಸಲು ಮೃತರ ಮಕ್ಕಳು ಸ್ಮಶಾನಕ್ಕೆ ತೆರಳಿದ್ದಾರೆ. ಆ ವೇಳೆ ಅಲ್ಲಿ ಕಂಡ ದೃಶ್ಯ ಅವರ ಎದೆಯೊಡೆಯುವಂತೆ ಮಾಡಿದೆ.

​ಚಿತೆಯ ಮೇಲೆ ಅಡುಗೆ!

​ತಂದೆಯ ಚಿತೆ ಇನ್ನೂ ಪೂರ್ಣವಾಗಿ ಆರಿರಲಿಲ್ಲ, ಅದರಲ್ಲಿ ಕೆಂಡಗಳು ಉರಿಯುತ್ತಿದ್ದವು. ಅದೇ ಉರಿಯುತ್ತಿದ್ದ ಚಿತೆಯ ಮೇಲೆ ಕೆಲವರು ಪಾತ್ರೆ ಇಟ್ಟು ಮಾಟನ್ ಬೇಯಿಸುತ್ತಿರುವುದು ಕಂಡಿದೆ. ಇದನ್ನು ನೋಡಿ ಆಘಾತಕ್ಕೊಳಗಾದ ಕುಟುಂಬಸ್ಥರು, "ಇದೇನು ಅನಾಚಾರ? ಶವ ಸುಡುತ್ತಿರುವ ಚಿತೆಯ ಮೇಲೆ ಮಾಂಸ ಬೇಯಿಸುವುದೇನು?" ಎಂದು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಪ್ಪಿತಸ್ಥರು ಯಾವುದೇ ಪಶ್ಚಾತ್ತಾಪವಿಲ್ಲದೆ ದುರ್ವರ್ತನೆ ತೋರಿ, ಅಲ್ಲಿಂದ ಕಾಲ್ಕಿಳಲು ಯತ್ನಿಸಿದ್ದಾರೆ.

​ಮದ್ಯದ ನಶೆಯಲ್ಲಿದ್ದ ಆರೋಪಿಗಳ ಬಂಧನ

​ಘಟನೆಯಿಂದ ಆಕ್ರೋಶಗೊಂಡ ಕುಟುಂಬಸ್ಥರು ತಕ್ಷಣವೇ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು, ಕೃತ್ಯವೆಸಗಿದ ಸುರೇಂದ್ರ ಹಾಗೂ ಆತನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ.

​ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟ ವಿಚಾರ ಕೇಳಿ ಪೊಲೀಸರೇ ದಂಗಾಗಿದ್ದಾರೆ. ತಾವು ಮದ್ಯ ಸೇವಿಸಲು ಸ್ಮಶಾನಕ್ಕೆ ಬಂದಿದ್ದಾಗಿ, ಕುಡಿಯುವಾಗ ತಿನ್ನಲು ಏನೂ ಇರದ ಕಾರಣ, ಉರಿಯುತ್ತಿದ್ದ ಚಿತೆಯನ್ನೇ ಒಲೆಯನ್ನಾಗಿ ಮಾಡಿಕೊಂಡು ಮಟನ್ ಬೇಯಿಸಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಮೃತ ವ್ಯಕ್ತಿಯ ಅಂತಿಮ ಸಂಸ್ಕಾರಕ್ಕೂ ಗೌರವ ನೀಡದೆ ಇಂತಹ ವಿಕೃತ ಕೃತ್ಯವೆಸಗಿದ ಕಾಮುಕರ ವಿರುದ್ಧ ಗ್ರಾಮಸ್ಥರು ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಪ್ರೀತಿ ಏಕೆ ಭೂಮಿ ಮೇಲಿದೆ

Address

Last Street
Ramanagara
562109

Alerts

Be the first to know and let us send you an email when Pavithra Kannadathi posts news and promotions. Your email address will not be used for any other purpose, and you can unsubscribe at any time.

Contact The Business

Send a message to Pavithra Kannadathi:

Shortcuts

Share