Dyavakka creations

Dyavakka creations entertainment and kitchen channel

29/01/2026

ಶ್ರೀ ಕೃಷ್ಣ ಹೇಳ್ತಾರೆ !!

ಜಗತ್ತಿನಲ್ಲಿ ಅತಿ ಪರಿಶುದ್ಧವಾದ
ಪ್ರೀತಿ ಯಾವುದು ಅಂದ್ರೆ

ಸಿಗಲಾರದ ಪ್ರೀತಿಯನ್ನು
ಮರೆಯಲಾಗದಷ್ಟು
ಪ್ರೀತಿಸುವುದು..

27/01/2026

ಬರೆಯುವ ಮೊದಲೇ
ಹರಿದ ಹಾಳೆ ನನ್ನದು

ಶುರುವಾಗದ ಮೊದಲೇ
ಕೊನೆಯಾದ ಪ್ರೀತಿ ನನ್ನದು

27/01/2026

ಅವಳೇ ನನ್ನ ಆತ್ಮ
ನಾನೇ ಅವಳ
ಪ್ರೀತಿಸುವ ಪುಣ್ಯಾತ್ಮ

ಹೃದಯದಲ್ಲಿ ಬರೆದವನು
ಮನೆಯಲ್ಲಿ ಬರೆಯಲಿಲ್ಲ
ಆ ಪರಮಾತ್ಮ

27/01/2026

ನಕ್ಕು ಮರೆಯಲೆ 🤔 ಅತ್ತು ನೆನೆಯಲೆ 😔

27/01/2026

ಅಪ್ಪ ಅಮ್ಮ ಇರುವಾಗಲೇ ಜೀವನ ರೂಪಿಸಿಕೊಳ್ಳಿ

Address

6th Cross
Bangalore
560021

Alerts

Be the first to know and let us send you an email when Dyavakka creations posts news and promotions. Your email address will not be used for any other purpose, and you can unsubscribe at any time.

Contact The Business

Send a message to Dyavakka creations:

Share