15/10/2026
ಈ ಪೂರಿ ಸಾಗು ಪ್ಲೇಟ್ಗೆ ಎಷ್ಟು ಮಾರ್ಕ್ಸ್ ಕೊಡ್ತಿರಾ ಹೇಳಿ?. 😋😍😋
ಹೋಟೆಲ್ ಅಲ್ಲಿ ಪೂರಿ ತಿನ್ನೋಕೆ ಇಷ್ಟ ಆಗಲ್ಲ ನನಗೆ. ತಿನ್ಬೇಕು ಅಂದಾಗ ಈ ರೀತಿ ಮನೇಲಿ ಮಾಡ್ಕೊಂಡು ತಿನ್ನೋದು 😍😋😍... ಹೋಟೆಲ್ ನಲ್ಲೂ ಇಷ್ಟು ರುಚಿಯಾಗಿ ಮಾಡಲ್ಲ. ಸಾಗು ತೊಗೊಂಡ್ರು ಅಷ್ಟೇ ನಮ್ ತರ ತರಕಾರಿ ಎಲ್ಲಾ ಜಾಸ್ತಿ ಸೇರಿಸಿ ಮಾಡಲ್ಲ ಅಲ್ವಾ... 😄