09/06/2026
🌿Healthy & Tasty ಪಾಲಕ್ ತಾಲಿಪಟ್ಟು
ಪಾಲಕ್‌ನ ಪೌಷ್ಟಿಕಾಂಶ ಮತ್ತು ಮನೆಯ ಸುವಾಸನೆ ಒಂದೇ ರೆಸಿಪಿಯಲ್ಲಿ 💚
ಉತ್ತರ ಕರ್ನಾಟಕ ಸ್ಟೈಲ್‌ನಲ್ಲಿ ಮಾಡಿದ ಈ ಸಾಫ್ಟ್ & ಕ್ರಿಸ್ಪಿ ತಾಲಿಪಟ್ಟು ಎಲ್ಲರಿಗೂ ಇಷ್ಟವಾಗುತ್ತದೆ 🤤
Tea time, Breakfast ಅಥವಾ Lunch Box ಗೆ perfect recipe 👌
Recipe ಇಷ್ಟವಾದರೆ Save ಮಾಡಿ, Share ಮಾಡಿ ಮತ್ತು Follow ಮಾಡಿ ❤️