Shobha's Life Creative Kannada Channel

Shobha's Life Creative Kannada Channel Hi This is Shobha here, I am YouTube Content Creator.I am New to YouTube,Please Support me.

24/12/2023

Chickpet wholesale Cosmetics & jewels under one roof🤩

08/01/2023

ಬನ್ನಿ ಕಟೀಲು ದುರ್ಗಾಪರಮೇಶ್ವರಿ ಅಮ್ಮನ ಆಶೀರ್ವಾದ ಪಡೆಯೋಣ🙏ಹೊಸ ವರ್ಷಕ್ಕೆ ಎಲ್ಲರಿಗೂ ಒಳ್ಳೆಯದಾಗುತ್ತೆ
Durga Parameshwari Amma

Hi WelCome ,
Please Subscribe,Like,Share

Sandisc Ultra type C Perceive
👉https://amzn.to/3VfAHd6

Sandisc ultra Otg Pensive
👉https://amzn.to/3FE5B8W

Jacqueline kajol Buy 1 get 1
👉https://amzn.to/3W5yge1

Maybelline Matte Lipstick
👉https://amzn.to/3YrEVRH

Vegetable Cutting Board
👉https://amzn.to/3WbF3CO

Wallpaper for wall Stickers
👉https://amzn.to/3WpCFZ5

Sugar Pop Eyeliner Matte
👉https://amzn.to/3WvPAch

Boutique Correcting Vitamin C Cream
👉https://amzn.to/3jfhHxJ

Boutique Brightening face wash 200ml
👉https://amzn.to/3uWRLK7

Velvet Jewelry Box for Gold Earrings Storage Purpose
link Amazon Product plz press the link Below
👉https://amzn.to/3FyhkHz

Tygot 3366 tripo👉👇https://amzn.to/3GWZ2Rq

Any Suggestions:
👉[email protected]

Face Book👇
https://www.facebook.com/profile.php?id=100086512565901

Instagram:👇
https://www.instagram.com/s/aGlnaGxpZ2h0OjE3ODQyNzk0NzQwODkxMDky?igshid=YmMyMTA2M2Y=

Swarna Wats app no.
99000 46607

[email protected]" rel="ugc" target="_blank">www.gujjadi.com/[email protected]

Address:Mangalore Branch
👇
Gujjadi Chambers,Urva Stores,Chilimbi,Mangaliru-560006

Velvet Jewelry Box for Gold Earrings Storage Purpose
link Amazon Product plz press the link Below👇

https://amzn.to/3FyhkHz

If you wanna by the product click the below link👇👇
Tygot 3366 tripod https://amzn.to/3GWZ2Rq

03/01/2023

ಮದುವೆ ಹೆಣ್ಣಿಗೆ ಇದಿಲ್ಲ ಅಂದ್ರೆ ಆ ಶೃಂಗಾರನೆ Incomplete ಏನದು?Video ಪೂರ್ತಿ ನೋಡಿ

#ತೋಲಬಂಧಿ desgins

Hi WelCome ,
Please Subscribe,Like,Share

Sandisc Ultra type C Perceive
👉https://amzn.to/3VfAHd6

Sandisc ultra Otg Pensive
👉https://amzn.to/3FE5B8W

Jacqueline kajol Buy 1 get 1
👉https://amzn.to/3W5yge1

Maybelline Matte Lipstick
👉https://amzn.to/3YrEVRH

Vegetable Cutting Board
👉https://amzn.to/3WbF3CO

Wallpaper for wall Stickers
👉https://amzn.to/3WpCFZ5

Sugar Pop Eyeliner Matte
👉https://amzn.to/3WvPAch

Boutique Correcting Vitamin C Cream
👉https://amzn.to/3jfhHxJ

Boutique Brightening face wash 200ml
👉https://amzn.to/3uWRLK7

Velvet Jewelry Box for Gold Earrings Storage Purpose
link Amazon Product plz press the link Below
👉https://amzn.to/3FyhkHz

Tygot 3366 tripo👉👇https://amzn.to/3GWZ2Rq

Any Suggestions:
👉[email protected]

Face Book👇
https://www.facebook.com/profile.php?id=100086512565901

Instagram:👇
https://www.instagram.com/s/aGlnaGxpZ2h0OjE3ODQyNzk0NzQwODkxMDky?igshid=YmMyMTA2M2Y=

Swarna Wats app no.
99000 46607

[email protected]" rel="ugc" target="_blank">www.gujjadi.com/[email protected]

Address:Mangalore Branch
👇
Gujjadi Chambers,Urva Stores,Chilimbi,Mangaliru-560006

Velvet Jewelry Box for Gold Earrings Storage Purpose
link Amazon Product plz press the link Below👇

https://amzn.to/3FyhkHz

If you wanna by the product click the below link👇👇
Tygot 3366 tripod https://amzn.to/3GWZ2R

07/11/2022

Chewinggum ಹೆಸರಲ್ಲಿ ನೀವು ಪ್ಲಾಸ್ಟಿಕ್ ಆಗಿಯುತ್ತಿಲ್ಲ ತಾನೇ😱ಇದು ಪರಿಸರಕ್ಕೆ ಹಾನಿಯೇ? https://youtu.be/WkEhedlKbgU

Hi ಸ್ನೇಹಿತರೆ, Wel Come ಬ್ಯಾಕ್ ಟು ಮೈ channel,please Subscribe my channel

ಈ ವಿಡಿಯೋ ದಲ್ಲಿ ನಾನು chewing gum ಬಗ್ಗೆ ಪರಿಸರದ ಕಾಳಜಿ ದೃಷ್ಟಿಯಿಂದ ನಾನು ಈ ವಿಡಿಯೋ ಮಾಡಿದ್ದೇನೆ.
ಏಕೆಂದರೆ ನಮ್ಮ ಪರಿಸವನ್ನು ಹಾಳು ಇಲ್ಲವೇ ಕಾಪಾಡಲು ನಮಗೆ ಮಾತ್ರ ಸಾಧ್ಯ. ಪರಿಸರ ಹಾಳು ಮಾಡಿದರೆ ಅದರಿಂದ ಆಗುವ ದುಷ್ಪರಿಣಾಮ ಗಳು ಎದುರಿಸಲು ಸ್ವತಃ ನಾವೇ ಕಾರಣ ಕರ್ತರು ಮತ್ತು ಎದುರಿಸಬೇಕು.
ನಮ್ಮ ಪರಿಸರವನ್ನು ಉಳಿಸಿಕೊಳ್ಳಲು ನಮ್ಮ ಜವಾಬ್ದಾರಿ ಯನ್ನು ಸರಿಯಾಗಿ ನಿಭಾಯಿಸೋಣ ಅಲ್ಲವೇ.
ಹಾಗಾಗಿ ಪರಿಸರಕ್ಕೆ ಹಾನಿಕರವಾದ ಈ chewing gum ಬಳಸುವದನ್ನು ಆದಷ್ಟು ತಪ್ಪಿಸೋಣ.

ನೀವು ಪರಿಸರದ ಬಗ್ಗೆ ಕಾಳಜಿ ವಹಿಸುತ್ತಿರುವರಾದರೆ ದಯವಿಟ್ಟು ಈ ವಿಡಿಯೋ ವನ್ನು ಹೆಚ್ಚು ಜನರಿಗೆ share ಮಾಡಿ.

31/10/2022

ನೀವು ಕನ್ನಡಿಗರಾಗಿದ್ದರೆ ಈ ಮಾಹಿತಿ ನಿಮಗೆ ತಿಳಿದಿರಲೇಬೇಕು/ #ಕನ್ನಡ ಇತಿಹಾಸ

https://youtu.be/s24DcDoHcws

Hi ಎಲ್ಲರಿಗೂ,ನಾನು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಭಾಷೆಯನ್ನು ತಿಳಿಯಬೇಕೆಂದು ಈ ವಿಡಿಯೋ ಮಾಡಿದ್ದೇನೆ. ಇದರಲ್ಲಿರುವ ಮಾಹಿತಿ ಸಂಗ್ರಹಣೆ ಮಾಡಿರುತ್ತೇನೆ.

ಇನ್ನು ಹೆಚ್ಚಿನ ಮಾಹಿತಿ ಬೇಕಿದ್ದರೆ ಕಾಮೆಂಟ್ ಮೂಲಕ ತಿಳಿಸಿ.

ಎಲ್ಲರಿಗೂ ಕನ್ನಡ ರಾಜ್ಯೋತ್ಸವ ದ
ಶುಭಾಶಯಗಳು.

ಧನ್ಯವಾದಗಳು🙏

28/10/2022

https://youtu.be/7kM9_PcBGOg
ನೀವು ಶ್ರೀಮಂತರಾಗಬೇಕೆ?ಹಾಗಾದರೆ ಈ 5 ತಪ್ಪುಗಳನ್ನು ಮಾಡಬೇಡಿ #ಕನ್ನಡMotivation

25/10/2022

Dmart Dewali Offers 2022/Dmart Kichen Products Offer2022/Dmart latest Collections

Hi this is Shobha.this is my Dmart first video.Dmart started a Diwali sale.had amazing offers on all items.like Kitchen,Organizers etc. Go near your city.Thank u all
plz Subscribe.Like and Share.

24/10/2022

ಸಿನಿಮಾ ನೋಡಿ ಬೆಚ್ಚಿ ಬಿದ್ದೆ movie review

Please do Subscribe my Channel.Like, Share and Comment me your opinion.

Hi ಎಲ್ಲರಿಗೂ,
ನಾನು 'ಕಾಂತಾರ' ಕನ್ನಡ movie review ಮಾಡುತ್ತಿದ್ದೇನೆ.
ಈ ಸಿನಿಮಾ ಬಗ್ಗೆ ಹೇಳುವುದಾದ್ರೆ ಇದು ತುಂಬಾ ಒಂದು ಒಳ್ಳೆ movie ಆಗಿದೆ. ಇದು 'ಹೊಂಬಾಲೇ ಫಿಲ್ಮ್ಸ್' ನಲ್ಲಿ ಮೂಡಿ ಬಂದಿದೆ. ಕರಾವಳಿಯಲ್ಲಿ ಕಂಡು ಬರುವ ಸಾಮಾನ್ಯಕನ್ನಡ ಬಾಷೆಯಲ್ಲಿ ಬಂದಿದೆ,ಎಲ್ಲರಿಗೂ ಮನಮುಟ್ಟುವ ರೀತಿಯಲ್ಲಿ ಕಥೆಯನ್ನು ಹೆಣೆಯಲಾಗಿದೆ.ಇದರಲ್ಲಿ ಬರುವ ಎಲ್ಲ ಪಾತ್ರಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ.ಯಾರನ್ನು ಮರೆಯುವ ಹಾಗಿಲ್ಲ.ಪ್ರತಿಯೊಂದು ಪಾತ್ರವು ಕೂಡ ತನ್ನದೆ ಆದ ಛಾಪು ಮೂಡಿಸುತ್ತದೆ.ಕಾಮಿಡಿ,ಥ್ರಿಲ್ಲರ್,ಆಕ್ಷನ್,ಮ್ಯೂಸಿಕ್,background ಮ್ಯೂಸಿಕ್ ಎಲ್ಲವೂ ಚೆನ್ನಾಗಿದೆ.
ಇದರಲ್ಲಿ ಕೇವಲ ನನ್ನ ಅಭಿಪ್ರಾಯ ಮಾತ್ರ ನಾನು ವ್ಯಕ್ತಪಡಿಸಿತೀದ್ದೇನೆ.

Thank u all

18/10/2022

ಎಲ್ಲದಕ್ಕೂ match ಆಗುತ್ತೆ ಈ ಮೊಟ್ಟೆ ಕರಿ/ಮಾಡಲು ತುಂಬಾ ಸುಲಭ try ಮಾಡಿ nodi

Hi friends,

ನೀವೇನಾದರೂ ಹೊಸಬರಗಿದ್ದಲ್ಲಿ ನನ್ನ ಈ channel ನ್ನು Subscribe ಮಾಡಿ. ವಿಡಿಯೋ
ಇಷ್ಟ ಅದಲ್ಲಿ like ಮಾಡಿ ಹಾಗೆ ನಿಮ್ಮ ಕುಟುಂಬ
ಮತ್ತು ಸ್ನೇಹಿತರೊಂದಿಗೆ share ಮಾಡಿ. ನಿಮ್ಮ್
ಅನಿಸಿಕೆ ಗಳನ್ನು ಕಾಮೆಂಟ್ ಮಾಡಿ.

ನಾನು ಇಲ್ಲಿ ಹೊಸ ತರಹದ ಮೊಟ್ಟೆ cuury ಯನ್ನು ಮಾಡಿದ್ದೇನೆ.ಮಾಡಲು ತುಂಬಾ ಸುಲಭ.
ಮಕ್ಕಳು,Bachelors ಕೂಡ ಮಾಡಬಹುದಾದ
ಸುಲಭ ವಿಧಾನ.

ಇದು ಚಪಾತಿ,ಪೂರಿ,ನಾನ್,ಬಟರ್ ನಾನ್,ಪರೋಟ,ರೊಟ್ಟಿ ಮತ್ತು ಅನ್ನದ ಜೊತೆಗೆ ತುಂಬಾ ಒಂದು ಒಳ್ಳೆಯ combination ಆಗಿದೆ . ಹಾಗಿದ್ದರೆ ಇನ್ನೇಕೆ ತಡ try ಮಾಡಿ.

ಬೇಕಾಗುವ ಪಧಾರ್ಥಗಳು
ಮೊಟ್ಟೆ 6-8
ಈರುಳ್ಳಿ 4-5
ಟೊಮ್ಯಾಟೋ 3
ಕಾಯಿ ಮೆಣಸು 4
ಶುಂಠಿ,ಬೆಳ್ಳುಳ್ಳಿ ಪೇಸ್ಟ್ 1half sp
ಕರಿಬೇವು
ಕೊತ್ತಂಬರಿ ಸೊಪ್ಪು
ಮೆಣಸಿನ ಪುಡಿ 2tbsp
ಕೊತ್ತಂಬರಿ ಪುಡಿ11/2sp
ಹರಿಸಿನ ಪುಡಿ
ಘರಾಂ ಮಸಾಲ 1/2sp
ಚಿಕನ್ ಮಸಾಲ ಅರ್ಧ sp

ಮೊದಲಿಗೆ ಒಂದು ಬಾಣಲೆ ಯಲ್ಲಿ 4tbsp ಎಣ್ಣೆ
ಹಾಕಿ ಅದಕ್ಕೆ ಸಾಸುವೆ ಹಾಕಿ ಅದು ಕಾದ ಮೇಲೆ
ಈರುಳ್ಳಿ ಹಾಕಿ ಚೆನ್ನಾಗಿ fry ಮಾಡಬೇಕು.ಟೊಮೊಟೊ ಹಾಕಿ ರಸ ಬಿಡುವ ವರೆಗೂ ಚೆನ್ನಾಗಿ fry ಮಾಡಿ.
ನಂತರ ಕಾಯಿ ಮೆಣಸು,ಶುಂಠಿ,ಬೆಳ್ಳುಳ್ಳಿ ಪೇಸ್ಟ್ ,
ಕರಿಬೇವು ಹಾಕಿ fry ಮಾಡಿ.
ನಂತರ ಮಸಾಲ ಗಳನ್ನು ಹಾಕಿ ಅದು ಎಣ್ಣೆ
ಬಿಡುವ ವರೆಗೂ ಫ್ರಯ್ ಮಾಡಿ.ನಿಮಗೆ ಬೇಕಾಗುವಷ್ಟು ನೀರನ್ನು ಬೆರೆಸಿ ಸ್ವಲ್ಪ ಉಪ್ಪು ಬೆರೆಸಿ 3, 4 ನಿಮಿಷ ಕುದಿ ಬಂದ ನಂತರ. ಬೇಯಿಸಿದ ಮೊಟ್ಟೆ ಹಾಕಿ 2 ,3 ನಿಮಿಷದ ವರೆಗೂ ಕುದಿಸಿ ಕೊನೆಗೆ ಸ್ವಲ್ಪ ಕೊತ್ತಂಬರಿ ಸೊಪ್ಪು ಉದಿರಿಸಿ.

Thank u so much.Love u all❤️

14/10/2022

ಮೀನು ರೂಪದ ಒಡವೆಗಳನ್ನು ಹರಕೆ
ಹೊತ್ತು ಈ ದೇವಿಗೆ ಅರ್ಪಿಸಲಾಗುತ್ತದೆ. #ಉರ್ವಮಾರಿಗುಡಿ
#ಮಂಗಳೂರು .

Hi friends, ಉರ್ವ maarigudi ದೇವಾಲಯವು ಒಂದು ಪುರಾತನ ಹಿಂದೂ ದೇ ವಾಲಯವಾಗಿದೆ.ಸುಮಾರು 800 ವರ್ಷಗಳ
ಇತಿಹಾಸ ಹೊಂದಿರುತ್ತದೆ.ಹಾಗೂ ಇದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉರ್ವಾ ಎಂಬ
ಊರಿನಲ್ಲಿದೆ. ಇದು ಮೀನುಗಾರಿಕೆ ಮುಖ್ಯ ಕಸುಬಾಗಿರುವ ಮೊಗವೀರರ ಅಧಿದೇವತೆಯಾಗಿದೆ.ಇನ್ನು ಹೆಚ್ಚಿನ ಮಾಹಿತಿಗಾಗಿ
video ವನ್ನು ವೀಕ್ಷಿಸಿ.

ಮಾಹಿತಿ ಇಷ್ಟ ಅದಲ್ಲಿ ನನ್ನ channel ಗೆ Subscribe ಆಗಿ,ಹಾಗೆ like, Share ಮಾಡಿ.
ಏನಾದರೂ ಸಲಹೆಗಳನ್ನು ಕೊಡುವುದಾದರೆ ಕಾಮೆಂಟ್ ಮಾಡಿ.

Address

Mangalore

Alerts

Be the first to know and let us send you an email when Shobha's Life Creative Kannada Channel posts news and promotions. Your email address will not be used for any other purpose, and you can unsubscribe at any time.

Share