05/06/2026
ಮೊಳಕೆ ಹುರಳಿ ಕಾಳು ಸಾರು ಇದ್ದರೆ, ಇನ್ನೇನು ಬೇಕು ಹೇಳಿ? 😋❤️
Ingredients for Roasting | ಹುರಿಯಲು ಬೇಕಾಗುವ ಪದಾರ್ಥಗಳು:
* Oil – 2 tbsp – ಎಣ್ಣೆ – 2 ಟೇಬಲ್ ಸ್ಪೂನ್
* Kasuri Methi – 1 tbsp – ಕಸೂರಿ ಮೆಂತ್ಯೆ – 1 ಟೇಬಲ್ ಸ್ಪೂನ್
* Onion (sliced, small) – 1 – ಸಣ್ಣ ಈರುಳ್ಳಿ (ಸ್ಲೈಸ್ ಮಾಡಿದದ್ದು) – 1
* Horse Gram Sprouts – 1 bowl – ಹುರಳಿ ಕಾಳಿನ ಮೊಳಕೆ – 1 ಬೌಲ್
* Potato – 1 – ಆಲೂಗಡ್ಡೆ – 1
* Brinjal – 2 – ಬದನೆಕಾಯಿ – 2
* Salt to taste – ಉಪ್ಪು – ರುಚಿಗೆ ತಕ್ಕಷ್ಟು
Ingredients for Grinding | ರುಬ್ಬಲು ಬೇಕಾಗುವ ಪದಾರ್ಥಗಳು:
* Onion – 1 (small) – ಈರುಳ್ಳಿ – 1 (ಸಣ್ಣದು)
* Ginger – ½ inch – ಶುಂಠಿ – ½ ಇಂಚು
* Garlic – 8 cloves – ಬೆಳ್ಳುಳ್ಳಿ – 8 ಕಳಿ
* Cinnamon – 1 inch – ಚೆಕ್ಕೆ – 1 ಇಂಚು
* Cloves – 4 nos – ಲವಂಗ – 4
* Turmeric Powder – ¼ tsp – ಅರಿಶಿನ ಪುಡಿ – ¼ ಟೀ ಸ್ಪೂನ್
* Fresh Coconut – 3 tbsp – ತಾಜಾ ತೆಂಗಿನ ತುರಿ – 3 ಟೇಬಲ್ ಸ್ಪೂನ್
* Tomato – 2 – ಟೊಮೇಟೊ – 2
* Sambar Powder – 2 tbsp – ಸಾಂಬಾರ್ ಪುಡಿ – 2 ಟೇಬಲ್ ಸ್ಪೂನ್
* Fried Gram – 1 tbsp – ಹುರಿಗಡಲೆ – 1 ಟೇಬಲ್ ಸ್ಪೂನ್
* Mint Leaves – ಪುದೀನಾ ಸೊಪ್ಪು
* Coriander Leaves – ಕೊತ್ತಂಬರಿ ಸೊಪ್ಪು
Horse gram sprouts vegetable sambar, huruli kalu sambar, sprouts sambar, mixed vegetable sambar, healthy Karnataka recipes, traditional Karnataka food, protein rich recipes, homemade sambar, village style cooking, South Indian recipes, huruli kalu recipes, nutritious meals, comfort food, lunch recipes, healthy Indian food, brinjal sambar, potato samb